

ಸೋಮಕ್ಷತ್ರಿಯ ಗಾಣಿಗ ಸಮಾಜದ, ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ಆರ್ಥಿಕ ಮುಗ್ಗಟ್ಟಿನಲ್ಲಿರುವ ನಾಲ್ಕು/ಐದು ಕುಟುಂಬಕ್ಕೆ ಪ್ರತಿ ತಿಂಗಳು ಯಾವುದೇ ಸ್ವಾರ್ಥ ಅಥವಾ ನಿರೀಕ್ಷೆ ಇಲ್ಲದೆ ಸಹಾಯ ನೀಡಲು ರಚಿಸಿರುವ ಗ್ರೂಪ್ ಇದು. ಇಲ್ಲಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು 200 ರೂ. ನೀಡಬೇಕು. ಹಾಗೆ ಸಂಗ್ರಹವಾದ ಹಣವನ್ನು ಸಮಾಜದಲ್ಲಿ ಕಷ್ಟದಲ್ಲಿರುವ ನಾಲ್ಕು/ಐದು ಕುಟುಂಬಕ್ಕೆ ನೀಡಿ ಒಳ್ಳೆಯದಾಗಲಿ ಎಂದು ಹಾರೈಸೋಣ.
Open today | 09:00 am – 05:00 pm |
We use cookies to analyze website traffic and optimize your website experience. By accepting our use of cookies, your data will be aggregated with all other user data.